Friendship/ಮದುವೆ ಒಂದು ಗೆಳೆತನ

Friendship/ಮದುವೆ ಒಂದು ಗೆಳೆತನ

Info base

 

ಸ್ನೇಹ'/ ‘ಗೆಳೆತನ

 

किंस्विन् मित्रं गश्हेसत: ?

ಮನೆಯ ಸ್ನೇಹಿತ ಯಾರು?

 

भार्या मित्रं गृहेसत:

 ಹೆಂಡತಿ

 

ಮಹಾಭಾರತದ ಅರಣ್ಯ ಪರ್ವ ಪ್ರಕಾರ, ಯಕ್ಷ (ಅರಣ್ಯ ಚೇತನ) ಮೇಲಿನ ವಿಚಾರಣೆಯನ್ನು ಹಿರಿಯ ಪಾಂಡವ ಸಹೋದರ ಯುಧಿಷ್ಠಿರನಿಗೆ ಸಲ್ಲಿಸಿದ

 

ಯುಧಿಷ್ಠಿರನ ಪ್ರತಿಕ್ರಿಯೆ ಹೀಗಿತ್ತು, ವಿವಾಹ(ಮದುವೆ) ನಿಜವಾಗಿಯೂ ಇಬ್ಬರು ಜನರ ನಡುವಿನ ಸ್ನೇಹಕ್ಕಾಗಿ ಸ್ಥಾಪಿತವಾಗಿದೆ ಎಂಬ ಕಲ್ಪನೆಯನ್ನು ಒಳಗೊಳ್ಳುತ್ತದೆ. ಶತಮಾನಗಳ ಹಿಂದೆ, ಸುಸಂಸ್ಕೃತ ರಾಷ್ಟ್ರಗಳು ಅತ್ಯಂತ ಮೂಲಭೂತವಾದ ಒಡನಾಟದ ಬಯಕೆಯನ್ನು ಅರ್ಥಮಾಡಿಕೊಂಡು, ಮದುವೆ ಎಂದು ಕರೆಯಲ್ಪಡುವ ಪೂಜ್ಯ ವ್ಯವಸ್ಥೆಯನ್ನು ಸ್ಥಾಪಿಸಿದರು.

ಜೀವನವು ವಿವಾದ, ಪ್ರಶ್ನೆ, ಚಿಂತೆ, ಪ್ರಲೋಭನೆ, ಸುಖ, ದುಃಖ ಮತ್ತು ಏರಿಳಿತಗಳಿಂದ ತುಂಬಿರುತ್ತದೆ ಮತ್ತು ತೊಡಕುಗಳನ್ನು ದೂರ ಮಾಡಲು ಮದುವೆಯು  ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ ಎಂದು ಹಿಂದೂಗಳು ನಂಬುತ್ತಾರೆ.

ಪ್ರಾಚೀನ ಷಿಮುನಿಗಳು ವ್ಯವಸ್ಥೆ ಶಾಶ್ವತವಾಗಿ ಉಳಿಸಿಕೊಳ್ಳಲು ನಿರ್ದಿಷ್ಟ ತತ್ವಗಳನ್ನು ಸ್ಥಾಪಿಸಿದರು; ಇದು ಹಿಂದೂ ನೀತಿ, ಸಂಹಿತೆ, ಮತ್ತು ಧರ್ಮದ ಚೌಕಟ್ಟಿನೊಳಗೆ ಭಾಗಿಯಾಗಿರುವ ಎರಡು ಪಕ್ಷಗಳಿಗೆ ಸಂತೋಷವನ್ನು ನೀಡುತ್ತದೆ ಮತ್ತು ಜೀವನದ ಪೂರ್ಣತೆಯನ್ನು ಬೆಳೆಸುತ್ತದ್ದೆ. ಸಂತೋಷದಾಯಕ ದಾಂಪತ್ಯದ ಅಗತ್ಯ ಅಂಶವಾಗಿಸ್ನೇಹವನ್ನು ಒತ್ತಿಹೇಳುವ ಮೊದಲ ಹಿಂದೂ ಘೋಷಣೆ ಯಾಗಿದೆ.

ಸುಖಕರ ವೈವಾಹಿಕ ಜೀವನವು ನಿಜವಾದ ಸ್ನೇಹದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ಪತಿ ಪತ್ನಿ ಇವರಿಬ್ಬರಿಗೂ ತಮ್ಮ ಮದುವೆ ಮೇಲೆ ಭರವಸೆ ಇದ್ದರೆ, ಅವರು ಜೀವನದುದ್ದುಕ್ಕು ಆಪ್ತರಾಗಿ ಉಳಿಯುತ್ತಾರೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಜವಾದ, ಉತ್ತಮ ಸ್ನೇಹಿತನಾಗದೆ, ವ್ಯಕ್ತಿ ಅವರ ಜೊತೆ ದೀರ್ಘಾವಧಿಯವರೆಗೆ ಇರಲು ಬಯಸುವುದಿಲ್ಲ

 

ಪಾಂಡವ ರಾಜಕುಮಾರ ಯುಧಿಷ್ಠಿರ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ! ಹೀಗಾಗಿ, ಮದುವೆಗೆ ಮೂಲಾಧಾರವೆಂದರೆ ಸ್ನೇಹ ಎಂದು ಹಿಂದೂಗಳು ನಂಬುತ್ತಾರೆ. ಸ್ನೇಹವು ಪುರುಷ ಮತ್ತು ಮಹಿಳೆಯನ್ನು ಒಟ್ಟಿಗೆ ಬಂಧಿಸುವ ಒಪ್ಪಂದ, ಭರವಸೆ ಮತ್ತು ಬದ್ಧತೆಯಾಗಿದೆ. ಮಹಿಳೆಯ ಪ್ರಾಮುಖ್ಯತೆ ಮತ್ತು ಅವುಗಳನ್ನು ಸಂಪರ್ಕಿಸುವ ಸಮೀಕರಣದೊಳಗೆ ಅವಳ ಸ್ಥಾನದ ಬಗ್ಗೆ ಯಾವುದೇ ಸಂದೇಹವಿಲ್ಲ

 

ಮಂಗಲ್ಯಧಾರಣೆ, ಇದರಲ್ಲಿ ವರನು ಮಂಗಳಸೂತ್ರ ಎಂದು ಕರೆಯಲ್ಪಡುವ ಚಿನ್ನದ ಹಾರವನ್ನು ವಧು ವಿಗೆ ಕಟ್ಟುತ್ತಾನೆ, ಇದು ಬಹುಪಾಲು ಹಿಂದೂ ವಿವಾಹ ಆಚರಣೆಗಳ ಪರಾಕಾಷ್ಠೆಯಾಗಿದೆ. ಇದು ದಂಪತಿಗಳ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಗಟ್ಟಿಗೊಳಿಸುತ್ತದೆ. ಇದು ಸಂಪ್ರದಾಯದ ಪ್ರಕಾರ ಗಂಡ ಮತ್ತು ಹೆಂಡತಿಯಾಗುವ ಪವಿತ್ರ ಸಮಯ. ಮಂಗಲ್ಯಧಾರಣೆ, ನಂತರ ವಧು-ವರರು ಕೈಗಳನ್ನು ಹಿಡಿದು ಏಳು ಹೆಜ್ಜೆಗಳನ್ನು (ಸಪ್ತಪದಿ) ಹಾಕುತ್ತಾ ಅಗ್ನಿ ಸುತ್ತಲೂ ಒಟ್ಟಿಗೆ ನಡೆದುಕೊಂಡು ಹೋಗುತ್ತಾರೆ, ಅಗ್ನಿ ದೇವತೆ ಮುಂದೆ (ಅವರ ಹೊಸ ಮನೆಯ ಸಾಂಕೇತಿಕ ಬೆಳಕು), ಆಜೀವ ಸ್ನೇಹವನ್ನು ಪ್ರತಿಜ್ಞೆ ಮಾಡುತ್ತಾರೆ. ಏಳು ಹಂತಗಳನ್ನು ಪೂರ್ಣಗೊಳಿಸಿದ ನಂತರ ಅವರು ಒಟ್ಟಿಗೆ ಹೇಳುವುದು ಖಂಡಿತವಾಗಿಯೂ ಉತ್ತಮ ವಿವಾಹದ ತಳಪಾಯವಾಗಿದೆ.

 

सखा सप्तपदी भव सख्यं ते गमेयं

सख्यं ते मायोश: सख्यं ते मायोश्ट:

ಏಳು ಹೆಜ್ಜೆಗಳೊಂದಿಗೆ, ನೀವು ನನ್ನ ಸ್ನೇಹಿತರಾಗಿದ್ದೀರಿ.

ನಿಮ್ಮ ಸ್ನೇಹಕ್ಕೆ ನಾನು ಅರ್ಹನಾಗಿರಬಹುದು.

ನನ್ನ ಸ್ನೇಹವು ನನ್ನನ್ನು ನಿಮ್ಮೊಂದಿಗೆ ಒಂದನ್ನಾಗಿ ಮಾಡಲಿ.

ನಿಮ್ಮ ಸ್ನೇಹವು ನಿಮ್ಮನ್ನು ನನ್ನೊಂದಿಗೆ ಒಂದನ್ನಾಗಿ ಮಾಡಲಿ.

 

ಯಾರಿಗಾದರು ಹಿಂದೂ ಮದುವೆಯಲ್ಲಿ ಮಹಿಳೆಯ ಸ್ಥಾನದ ಬಗ್ಗೆ ಯಾವುದೇ ಸಂದೇಹವವಿದ್ದಲ್ಲಿ ಸಪ್ತಪದಿ ಕೊನೆಯಲ್ಲಿ ಪ್ರಧಾನ ಅರ್ಚಕರ ಆಶೀರ್ವಾದಕ್ಕೆ ನಿರ್ದಿಷ್ಟ ಗಮನ ನೀಡಬೇಕು. ಅವರು ಕೆಳಗಿನ ಹೇಳಿಕೆ ನೀಡುತ್ತಾರೆ

 

साम्राज्ञी श्वशुरेभव

साम्राज्ञी श्वश्रुवांभव

ननान्दरि साम्राज्ञीभव

साम्राज्ञी अधिदेवृषु

 

ನಿಮ್ಮ ಮಾವನೊಂದಿಗೆ ರಾಣಿಯಂತೆ ಉನ್ನತ ಮನೋಭಾವನೆಯಿಂದಿರಬೇಕು.

ನಿಮ್ಮ ಅತ್ತೆಯೊಂದಿಗೆ ರಾಣಿಯಂತೆ ಉನ್ನತ ಮನೋಭಾವನೆಯಿಂದಿರಬೇಕು.

ನಿಮ್ಮ ಗಂಡನ ಸಹೋದರಿಯರೊಂದಿಗೆ ರಾಣಿಯಂತೆ ಉನ್ನತ ಮನೋಭಾವನೆಯಿಂದಿರಬೇಕು.

ನಿಮ್ಮ ಗಂಡನ ಸಹೋದರರೊಂದಿಗೆ ರಾಣಿಯಂತೆ ಉನ್ನತ ಮನೋಭಾವನೆಯಿಂದಿರಬೇಕು.

 

ಧರ್ಮಗ್ರಂಥಗಳಲ್ಲಿ ಹೆಂಡತಿಗೆ ರಾಣಿಯ ಸ್ಥಾನವನ್ನು ನೀಡಲಾಗುತ್ತದೆ. ಪೂರ್ವಜರು ಇದನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು, ಕೆಳಗಿನ ಪದಗಳಿಂದ ವಧುವನ್ನು ಆಶೀರ್ವದಿಸುತ್ತಾರೆ

मूर्धानं पत्युरारोह

ನಿಮ್ಮ ಪತಿ ನಿಮ್ಮನ್ನು ತಲೆಯ ಮೇಲೆ ಇಟ್ಟುಕೊಳ್ಳಲಿ

ಇದರರ್ಥ, ಎಲ್ಲಕ್ಕಿಂತ ಹೆಚ್ಚಾಗಿ ಅವನು ನಿಮ್ಮನ್ನು ಗೌರವಿಸಲಿ

 

ಪರಿಕಲ್ಪನೆಯನ್ನು ಚರ್ಚಿಸಿದಾಗ ಯಕ್ಷ ಪ್ರಶ್ನೆ ಸಂಚಿಕೆಯಲ್ಲಿ ಮತ್ತೊಂದು ಸಮಸ್ಯೆ ಉದ್ಭವಿಸುತ್ತದೆ

 

किंस्विद् दैवकृत: सखा

ಮನುಷ್ಯನಿಗೇ ದೇವರು ಕೊಟ್ಟ ಸ್ನೇಹಿತ ಯಾರು?

 

ಯುಧಿಷ್ಠಿರ ಅವರ ಉತ್ತರ ಹೀಗಿತ್ತು :

भार्या दैवकृत: सखा

ಮನುಷ್ಯನಿಗೇ ದೇವರು ಕೊಟ್ಟ ಸ್ನೇಹಿತ ಅವನ ಹೆಂಡತಿ.

 


'MARRIAGE & Friendship’

 

किंस्विन् मित्रं गश्हेसत: ?

kimsvin mitram gṛshesataha ?

Who is the friend of the householder?

 

भार्या मित्रं गृहेसत:

bhāryā mitram gṛhesataha

One's wife

 

According to the Aranya Parva of the Mahabharata, a yaksha (forest spirit) submitted the above inquiry to Yudhishthira, the eldest Pandava brother.

 

Yudhishtira's response encapsulates the Hindu notion that marital marriage is really founded on friendship between two people. Centuries ago, civilised nations understood and accepted the most fundamental need, namely the desire for companionship, and established the venerable institution known as marriage. Life is filled with disputes, questions, worries, temptations, pleasures, sorrows, ups and downs, and the Hindus believe that marriage may assist individuals in navigating these complexity. The ancient sages established specific principles to ensure that this institution remained permanent; it gave enjoyment to the two parties involved and fostered fullness of life within the framework of dharma, the Hindu code of conduct. The first Hindu proclamation emphasising friendship as a necessary component of a happy marriage.

 

Happy marriages are built on a foundation of genuine friendship. If there is one hope that husbands and wives have for their marriage, it is that they remain close friends for life. Without really being best friends with another person, one cannot want them for the long haul.

 

The Pandava prince Yudhishtira disclosed this 'secret' about four thousand years ago! Thus, Hindus believe that the cornerstone for marriage is friendship. This friendship is the agreement, the promise, and the commitment that binds a man and a woman together. There is no doubt about the significance of a woman and her place inside the equation that connects them.

 

Mangalyadharanam, in which the groom wraps a gold necklace known as mangalasutra around the bride's neck, is the culmination of the majority of Hindu wedding rituals. This strengthens and solidifies the couple's relationship. That is the holy time of a wedding when they become husband and wife, according to tradition. However, what occurs later in the ending ceremony is even more significant in terms of the couple's future married life. Following the Mangalyadharanam, the bride and groom clasp hands and walk seven steps (Sapta Padi or Saptapadi) together around Agni, the deity of fire (the lighted fire symbolic of their new home), pledging lifelong friendship. What they say together after completing these seven stages is certainly the bedrock of a good marriage.

 

सखा सप्तपदी भव सख्यं ते गमेयं

सख्यं ते मायोश: सख्यं ते मायोश्ट:

sakhā saptapadī bhava sakhyam te gameyam

sakhyam te māyośaha sakhyam te māyośṭaha

 

With these seven steps, you have become my friend.

May I deserve your friendship.

May my friendship make me one with you.

May your friendship make you one with me.

 

Anyone who has any doubts regarding a woman's position in a Hindu marriage should pay particular attention to the presiding priest's benediction at the conclusion of the Saptapadi. He makes the following statement:

 

साम्राज्ञी श्वशुरेभव

साम्राज्ञी श्वश्रुवांभव

ननान्दरि साम्राज्ञीभव

साम्राज्ञी अधिदेवृषु

sāmrājnī śvaśurebhava

sāmrājnī śvaśruvāmbhava

nanāndāri sāmrājnībhava

sāmrājnī adhidevṛṣu

 

Be queenly with your father-in-law

Be queenly with your mother-in-law

Be queenly with your husband's sisters

Be queenly with your husband's brothers

 

A wife is given the rank of a queen in the scriptures. Hindu ancestors took it a step further, blessing the bride with the following phrase:

 

मूर्धानं पत्युरारोह

mūrdhānam patyurāroha

 

May your husband keep you on his head

 

This means, may he respect you above all.

 

Another issue arises in the Yaksha Prashna episode when this concept is discussed:

 

किंस्विद् दैवकृत: सखा

kimsvid daivakṛtaha sakhā

Who is a man's God-given friend?

 

Yudhishtira’s answer was:

 

भार्या दैवकृत: सखा

bhāryā daivakṛtaha sakhā

A man's God-given friend is his wife.

 

 

 

 

Reference: THE VEDIC WEDDING BOOK (A.V. SRINIVASAN)    

Translated By: SNH Vivaha

 

 

 

·      Please comment your opinions to our email id: vivaha@snhcorp.in